COMMUNICATION WITH VARIOUS DEPARTMENTS / ಇತರೆ ಇಲಾಖೆಗಳೊಂದಿಗೆ ನಡೆಸಲಾಗುವ ಸಂವಹನ

REGARDING DELAY IN RECRUITMENT FOR THE POST OF ASSISTANT ENGINEER(GRADE-I) IN THE DEPT. OF RURAL DRINKING WATER AND SANITATION( NOTIFICATION DATED 21-02-2022)
CLARIFICATION FOR RECRUITMENT OF VETERINARY OFFICERS IN THE DEPARTMENT OF VETERINARY SCIENCES AND ANIMAL HUSBANDRY

PROPOSAL FOR DIRECT  RECRUITMENT OF ASSISTANT  AGRICULTURAL  OFFICER IN THE DEPARTMENT OF AGRICULTURE

PROPOSAL FOR DIRECT  RECRUITMENT OF GAZETTED MANAGERS AND TALUK BACKWARD CLASSES  DEVELOPMENT OFFICERS IN THE DEPARTMENT OF BACKWARD CLASSES  WELFARE

PROPOSAL FOR RECRUITMENT OF ASSISTANT DIRECTORS IN THE DEPARTMENT OF INDUSTRY AND COMMERCE.

PROPOSAL FOR RECRUITMENT OF VETERINARY OFFICERS IN THE DEPARTMENT OF VETERINARY SCIENCES AND ANIMAL HUSBANDRY

ಕರ್ನಾಟಕ ನಾಗರಿಕ  ಸೇವಾ (ನೇರ ನೇಮಕಾತಿ) ಸಾಮಾನ್ಯ ನಿಯಮಗಳು 2021ರಲ್ಲಿ ಗ್ರೋಪ್ ಸಿ ಹುದ್ದೆಗಳಿಗೆ ನಿರ್ದಿಷ್ಥ ಪತ್ರಿಕೆಯನ್ನು ಹಾಗೂ ಅಭ್ಯರ್ಥಿಗಳಿಂದ ಆದ್ಯತೆಯನ್ನು ಪಡೆಯುವ ಬಗ್ಗೆ  ತಿದ್ದುಪಡಿಗೊಳಿಸುವ ಕುರಿತು
ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೋಟಾರು ವಾಹನ ನಿರಿಕ್ಷಕರು ಹುದ್ದೆಗಳ ನೇಮಕಾತಿ ಬಗ್ಗೆ
ಜಲ ಸಂಪನ್ಮೋಲ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ ಹುದ್ದೆಗಳ ನೇಮಕಾತಿ ಬಗ್ಗೆ
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) ಸಾಮಾನ್ಯ ನಿಯಮಗಳು 2021 ರಲ್ಲಿ ನಿಗದಿಪಡಿಸಿರುವ ಕನಿಷ್ಟ ಶೇ.35 ರಷ್ಟು ಅರ್ಹರಾ ಅಂಕಗಳನ್ನು ತಿದ್ದುಪಡಿಗೊಳಿಸುವ ಬಗ್ಗೆ
ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೃಂದದ
ಗೆಜ಼ಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಪ್ರತಿ ವರ್ಷ ನೇಮಕಾತಿ ಮಾಡುವ ಬಗ್ಗೆ
ಕರ್ನಾಟಕ ಸಿವಿಲ್ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2006 ಮತ್ತು ತಿದ್ದುಪಡಿ ನಿಯಮಗಳು ದಿನಾಂಕ:31-12-2015ರ ನಿಯಮಗಳನ್ವಯ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಸ್ಪಷ್ಟೀಕರಣ ಕೋರಿ